SPARDHATEJA DHARWAD

ನಮ್ಮ ನಡೆ ಗುಣಾತ್ಮಕ ಶಿಕ್ಷಣದ ಕಡೆ

SHARANU BAGUR


ಸಂಪನ್ಮೂಲವ್ಯಕ್ತಿಗಳಾದ ಶರಣು ಬಾಗೂರು MA, B.ed ರವರು 2017 ರಿಂದ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭಾರತ ಸಂವಿಧಾನದ ಉಪನ್ಯಾಸಕರು ಮತ್ತು ವ್ಯಕ್ತಿತ್ವ ವಿಕಸನ ಉಪನ್ಯಾಸಕರಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ.


What do you get in this course?

ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಗೂ ವಿಷಯವಾರು ಪ್ರತ್ಯೇಕ ಬ್ಯಾಚ್.
Short Notes and Explained notes.
ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿ ಹಾಗೂ ನೋಟ್ಸ್.

Why should you Buy This course?

ಸಂಪನ್ಮೂಲ ವ್ಯಕ್ತಿಗಳಾದ ಶರಣು ಬಾಗೂರು ಸರ್ ಹಾಗೂ ಇತರೆ ಸುಪ್ರಸಿದ್ದ ಉಪನ್ಯಾಸಕರಿಂದ KPSC/KEA/KSP/RRB/SSC/UPSC ಹಾಗೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಷಯವಾರು ಪಠ್ಯಕ್ರಮಕ್ಕೆ ಅನುಗುಣವಾಗಿ ವಿಷಯಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.

Who is this course for?

KPSC/KEA/KSP/SSC/RRB/UPSC ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗಾಗಿ.

Benefits and bonuses included in the course

Pdf Notes will be Given.
ಸಂದೇಹ ನಿವಾರಣ ತರಗತಿ (doubt clearing sessions).

GET IN TOUCH

Gmail - spardhateja2020@gmail.com

Gmail -Phone : +919019892523